Search a title or topic

Over 20 million podcasts, powered by 

Player FM logo

Udayavani Podcasts

show episodes
 
Loading …
show series
 
S1 : EP -526 :ಚಕ್ರವರ್ತಿಯ ಆಯ್ಕೆ :Emperor's choice ಇದೊಂದು ಸುಂದರ ಮಕ್ಕಳ ಕಥೆ . ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ಮಕ್ಕಳಿರಲಿಲ್ಲ. ತನ್ನ ಪ್ರಜೆಗಳನ್ನೇ ಮಕ್ಕಳಂತೆ ಕಾಣುತ್ತಿದ್ದ. ಹೀಗಿರುವಾಗ ಆತನಿಗೆ ತನ್ನ ನಂತರ ಸಾಮ್ರಾಜ್ಯ ಒಬ್ಬ ದಕ್ಷ ವ್ಯಕ್ತಿಯ ಕೈಗೆ ಹೋಗಬೇಕು ಎಂಬ ಆಸೆ ಇತ್ತು . ಅದಕ್ಕಾಗಿ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ…
  continue reading
 
S1 : EP -525 :ನಾಯಕನ ಆಯ್ಕೆ :Choice of leader ಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಹೊಡೆದಾಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆದ್ದರಿಂದ ಹಿರಿಯರೆಲ್ಲಾ ಸೇರಿ ಈ ರೀತಿಯ ಗಲಾಟೆಗಳಿಗೆ ಅಂತ್ಯ ಹಾಡಲು ಒಂದು ಉಪಾಯ ಮಾಡಿದರು, ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವ…
  continue reading
 
S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ…
  continue reading
 
S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives ಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿಗೆ ಉಡುಗೊರೆಗಳ ಸುರಿಮಳೆ ಸುರಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಆಕೆಯ ಗುಲಾಮನಾಗಿದ್ದನಂತೆ. ಹೀಗಿರುವಾಗ ಒಂದು ದಿನ ಘಟನೆಯೊಂದು ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥ…
  continue reading
 
S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಭಾರತ ಮಹಾಯುದ್ಧದ ಬಳಿಕ 35 ವರ್ಷ ಕಳೆದು 36 ನೇ ವರ್ಷ ಪ್ರಾರಂಭವಾಯಿತು.ಯುಧಿಷ್ಠಿರನಿಗೆ ಹಲವಾರು ಅಪಶಕುನಗಳು ಕಂಡುಬಂತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭ…
  continue reading
 
S1 : EP -523: ಬುದ್ದಿವಂತ ರಾಜನ ಕಥೆ : The story of the Clever King ಅಕ್ಕಪಕ್ಕದ ರಾಜರಲ್ಲಿ ಮನಸ್ತಾಪವಾಯಿತು . ಈ ಮನಸ್ತಾಪ ಯುದ್ಧದ ಬಣ್ಣ ಪಡೆದುಕೊಂಡಿತು. ಆದರೆ ಇಬ್ಬರು ರಾಜರೂ ಸಮಾನ ಶಕ್ತಿಯನ್ನು ಹೊಂದಿದ್ದರು ಹಾಗಾಗಿ ಒಬ್ಬರ ಗೆಲುವು ಕಷ್ಟಸಾಧ್ಯವಾಯಿತು ಆಗ ಇಬ್ಬರು ರಾಜರೂ ತಮ್ಮ ಇಬ್ಬರ ಗೆಳೆಯನಾದ ಇನ್ನೊಬ್ಬ ರಾಜನ ಬಳಿ ಪರಿಹಾರ ಕೇಳಿದರು ಆ ರಾಜ ಬುದ್ದಿವಂತಿಯನ್ನು ಪ್ರದರ್ಶಿಸಿದ. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. …
  continue reading
 
S3 : EP -522:ಬದುಕು ಬದಲಿಸುವ ಕಥೆ |A life changing story ಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ ಬೇಕಾಗುವಷ್ಟು ಕಟ್ಟಿಗೆ ಕಡಿದು ಮಾರುತ್ತಿದ್ದ. ಅದೇ ಕಾಡಿನಲ್ಲಿ ಒಬ್ಬ ಸಂತ ಇದ್ದ. ಆತ ದಿನನಿತ್ಯ ಕಟ್ಟಿಗೆ ಕಡಿಯುವವನನ್ನು ಗಮನಿಸುತ್ತಿದ್ದ. ಒಂದು ದಿನ ಆತನನ್ನು ತನ್ನತ್ತ ಕರೆದು ಬಹಳಷ್ಟು ಹಣ ಸಂಪಾದಿಸುವ ದಾರಿ ತೋರಿಸುತ್ತೇನೆ ಎಂದ ಅದೇನದು ಎಂಬ ಸುಂದ…
  continue reading
 
S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿ…
  continue reading
 
S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa ಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪತ್ತನ್ನೂ ದಾನ ಮಾಡಲು ಹೊರಟ. ಆಗ ಅವಶ್ಯಕತೆ ಇದ್ದವರು ಮತ್ತು ಇಲ್ಲದವರು ಎಲ್ಲರೂ ದಾನ ಸ್ವೀಕರಿಸಲು ಬಂದರು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡ…
  continue reading
 
S3 : EP -520: ಸುಖ ಎಂದರೆ ಏನು ?| What is happiness? ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲಿಲ್ಲ. ಕೊನೆಗೂ ರಾಜನಿಗೆ ಗಂಡು ಮಗು ಹುಟ್ಟಿತು. ಆ ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದರು. ಒಮ್ಮೆ ರಾಜನ ಕುಟುಂಬ ಬೇರೆ ಊರಿಗೆ ಹೋಗುವಾಗ ನಾಲೆ ದಾಟಬೇಕಿತ್ತು. ಆಗ ಒಮ್ಮೆಲೇ ನೆರೆ ಬಂತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅ…
  continue reading
 
S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear? ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ ಹೆದರಿಕೆ ಹೋಗಲಾಡಿಸಿಕೊಳ್ಳಲು ಸಿದ್ಧಪುರುಷರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿತು. ಆಗ ಅವರು ಇಲಿಯನ್ನು ಬೆಕ್ಕು ಮಾಡಿದರು ಆಗಲೂ ಭಯ ಹೋಗಲಿಲ್ಲ.. ಆಗ ಸಿದ್ಧಪುರುಷರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www…
  continue reading
 
S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ …
  continue reading
 
ಸಂಸ್ಕಾರ ಎಂದರೆ ಏನು?| what is samskara ನಮಲ್ಲಿ ಸಂಸ್ಕಾರ ಎಂಬ ಒಂದು ಪದವಿದೆ . ಹಾಗಾದ್ರೆ ಸಂಸ್ಕಾರ ಎಂದರೆ ಏನು? ಎಂಬುದನ್ನು ತಿಳಿಸುವ ಸುಂದರ ಕಥೆ ಇದು. ಒಂದಾನೊಂದು ಕಾಲದಲ್ಲಿ ಒಬ್ಬ ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ವೃತ್ತಿಯಲ್ಲಿ ಕಳ್ಳನಾಗಿದ್ದ. ಬೇರೆ ದೇಶದಿಂದ ಬರುವವರನ್ನು ದೋಚುವುದನ್ನು ಕಲಿತವನಾಗಿದ್ದ. ಹೀಗಿರುವಾಗ ಪರದೇಶದಿಂದ ವ್ಯಾಪಾರಿಗಳ ತಂಡ ಒಂದು ಬಂತು. ಆಗ ಅಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನದು…
  continue reading
 
S1EP- 517: ಅತಿ ಆಸೆ ಗತಿ ಗೇಡು | moral story ಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂದು ತಿಂದರೆ ಹಣ ಕೊಡಬೇಕಾಗಿಲ್ಲ ಎಂದ... ಆತ ಹೀಗೇಕೆ ಅಂದ ಏನಿದು ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
  continue reading
 
S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದುರೆ ಮುಂದುವರೆದು ಗಾಂಧಾರವನ್ನು ದಾಟಿ ಒಬ್ಬರು ಮಹಾನ್ ಮಹರ್ಷಿಯ ಆಶ್ರಮದ ಬಳಿ ಹೋಯಿತು . ಆಗ ಅಲ್ಲಿದ್ದ ನೀರಿನ ಮೇಲೆ ಕುದುರೆ ನಡೆಯಲು ಆರಂಭಿಸಿತು. ಇದನ್ನು ಕಂಡು ಎಲ್ಲರೂ ಅಚ್ಚರಿಗೆ ಒಳಗಾದರು . ಕುದುರೆ ಹೀಗೆ ನೀರಿನ ಮೇಲೆ ನಡೆದದ್ದು ಹೇಗೆ ಎಂಬ ಸುಂದರ ಕಥ…
  continue reading
 
S1EP- 516: ಭಯದ ಪರೀಕ್ಷೆ | A test of fear ಒಂದು ಕಡೆ ಭಯದ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಸರಿಗೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುವ ಪರಿಣಿತನನ್ನು ಆರಿಸಲಾಯಿತು. ಈ ಸಮಯದಲ್ಲಿ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
  continue reading
 
S1EP- 515:ಒಂದು ಒಂಟೆಯ ಕಥೆ : A story of camel ಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತು. ತನಗೆ ನೀರು ಬೇಕು ಎನಿಸಿದಾಗಲೂ ಅದು ಎದ್ದು ಹೋಗಿ ನೀರು ಕುಡಿಯಲೂ ಅದು ತಯಾರಿರಲಿಲ್ಲ. ಆದರೆ ಇದಕ್ಕೆ ಬುದ್ದಿ ಕಲಿಸುವ ಸಮಯ ಬಂತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ …
  continue reading
 
S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends ಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ ಹೋದ. ಮತ್ತೊಬ್ಬ ಭೂಮಿಯಲ್ಲಿ ಹುಳುವಾಗಿ ಹುಟ್ಟಿದ. ಹೀಗಿರುವ ಸ್ವರ್ಗದಲ್ಲಿ ಇದ್ದವನಿಗೆ ತನ್ನ ಮಿತ್ರನ ನೆನಪು ಕಾಡತೊಡಗಿತು. ಆಗ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು …
  continue reading
 
ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾ ಭಾರತ ಮಹಾಯುದ್ಧದ ಬಳಿಕ ಮಹರ್ಷಿ ವ್ಯಾಸರಿಂದ ಅಶ್ವಮೇಧ ಯಾಗ ಮಾಡುವಂತೆ ಆದೇಶಿತನಾದ ಯುಧಿಷ್ಠಿರ ತಮ್ಮಂದಿರನ್ನು ಕರೆಸಿ ವಿಷಯವನ್ನು ಹೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥ…
  continue reading
 
S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣಗಳನ್ನು ಹೊಂದಿದ ಕುದುರೆಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಸಿಕ್ಕ ಕುದುರೆಯು ತನ್ನ ಪಯಣ ಆರಂಭಿಸಿತು. ಆಗ ಅಲ್ಲಿ ನಡೆದ ಘಟನೆಗಳೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್…
  continue reading
 
S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati ಪ್ರಾಚೀನ ಕಾಲದಲ್ಲಿ ಯಯಾತಿ ಎಂಬ ಚಕ್ರವರ್ತಿ ಇದ್ದ ಅವನು ಎಷ್ಟು ಬಲಶಾಲಿ ಎಂದರೆ ಇಡೀ ಭೂ ಮಂಡಲವನ್ನು ಗೆದ್ದಿದ್ದ . ಅವನಲ್ಲಿ ಎಲ್ಲಾ ರೀತಿಯ ಸುಖ ಭೋಗಗಳು ಇದ್ದವು . ಹೀಗಿರುವ ಒಂದು ದಿನ ಆತನಿಗೆ ಸಾವು ಹತ್ತಿರ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾ…
  continue reading
 
S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ೧೮ ನೇ ದಿನದ ಹಗಲು ಕಳೆದಿತ್ತು. ರಣರಂಗ ರಕ್ತ ಮಾಂಸಗಳ ಕೆಸರಿನಿಂದ ತುಂಬಿತ್ತು. ಆ ಸಮಯದಲ್ಲಿ ಗೆಲುವಿನ ನಗೆ ಬೀರಿದ್ದ ಅರ್ಜುನ ಕೃಷ್ಣ ನತ್ತ ನೋಡಿದ. ಆಗ ಇದ್ದ ನಿಯಮದಂತೆ ಕೃಷ್ಣ ರಥದಿಂದ ಕೆಳಗೆ ಮೊದಲು ಇಳಿಯಬೇಕಿತ್ತು ಆದರೆ ನಡೆದಿದ್ದೇ ಬೇರೆಯಾಗಿತ್ತು... ಅದ…
  continue reading
 
S1EP- 512:ಕನಸಿನಲ್ಲಿ ಕಂಡ ದೇವರು | A god seen in a dream ಒಬ್ಬಾನೊಬ್ಬ ಇದ್ದ ಅವನ ಕನಸಿನಲ್ಲಿ ಒಮ್ಮೆ ದೇವರು ಬಂದು ಆತನನ್ನು ಊಟಕ್ಕೆ ಕರೆದ . ಹೀಗೆ ಊಟಕ್ಕೆ ಕರೆದ ಜಾಗ.... ಊರ ಕೊನೆಯಲ್ಲಿದ್ದ ಭೋಜನಶಾಲೆ. ಎಚ್ಚರವಾದ ನಂತರ ಆತನ ಕನಸನ್ನು ಈತ ಬಿಡಲಿಲ್ಲ . ಬಳಿಕ ಯೋಚಿಸಿ ಭಗವಂತ ಕರೆದ ಭೋಜನಶಾಲೆಗೆ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನ…
  continue reading
 
S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಿದ ಗೌತಮ ಋಷಿ| Moral Story ಸ್ವರ್ಗದ ಕಾಮನೆಯಿಂದ ಗೌತಮ ಋಷಿ ಯಜ್ಞ ಮಾಡಿದನಂತೆ . ಈ ಸಮಯದಲ್ಲಿ ಹಲವು ರೀತಿಯ ದಾನಗಳಿದ್ದು ಅವುಗಳಲ್ಲಿ ಒಂದು ಗೋದಾನ. ಈ ಗೋದಾನಕ್ಕಾಗಿ ಬಡಕಲು ಗೋವುಗಳನ್ನು ತಯಾರು ಮಾಡಿ ನಿಲ್ಲಿಸಲಾಗಿತ್ತು... ಆಗ ಅಲ್ಲೊಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸ…
  continue reading
 
S1EP- 510:ಬದುಕು ಬದಲಿಸುವ ಕಥೆ| A life changing story ಇದೊಂದು ಮಾರ್ಮಿಕ ಕಥೆ . ಬದುಕು ಬದಲಿಸುವ ಕಥೆ. ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈ ಮುರಿದು ಕೆಲಸ ಮಾಡಿ ಅತಿಥಿಗಳ ಸೇವೆಗೆ ಕಾಯುತ್ತಾ ಇದ್ದ . ಹೀಗಿರುವಾಗ ಒಂದು ದಿನ ಸಂತರ ಗುಂಪೊಂದು ಬಂತು . ಹೀಗೆ ಬಂದವರು ಆ ಸಾಮಾನ್ಯನ ಆತಿಥ್ಯ ಸ್ವೀಕರಿಸುವ ಮೊದಲು ಸಾಮಾನ್ಯನಿಗೆ ಕೆಲವು ಷರತ್ತುಗಳನ್ನು ಹಾಕಿದರು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ…
  continue reading
 
S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last moments ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಯುಧಿಷ್ಠಿರನಿಗೆ ಭೀಷ್ಮ ಧರ್ಮೋಪದೇಶ ಮಾಡುವಾಗ ಅಲ್ಲೇ ಇದ್ದ ರಾಜರ ಸಮೂಹ ಇದೆಲ್ಲವನ್ನೂ ಕೇಳಿ ಮೂಕವಿಸ್ಮಿತರಾಗಿದ್ದರು. ಎಲ್ಲರೂ ಧನ್ಯತಾಭಾವದಲ್ಲಿರುವಾಗ ವ್ಯಾಸರು ಭೀಷ್ಮ ರ ಬಳಿ ಒಂದು ವಿಚಾರವನ್ನು ಪ್ರಸ್ತಾಪಿಸಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvl…
  continue reading
 
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada ಹಿಂದೊಮ್ಮೆ ಸ್ವಾಮಿ ರಾಮ ರನ್ನು ಅವರ ಗುರುಗಳು ಕೇಳಿದರಂತೆ... ನೀನು ಜ್ಞಾನ ಸಂಪನ್ನನ್ನೇನು? ರಾಮರು ಹೌದು ಎಂದು ಉತ್ತರಿಸಿದರು. ಆಗ ಸ್ವಾಮೀಜಿ ಹಾಗಾದರೆ ನೀನು ಕಲಿತಿದ್ದೀಯಾ ಎಂದು ಅಂದುಕೊಂಡಿದ್ದು ಬಂದದ್ದು ಎಲ್ಲಿಂದ? ಮತ್ತು ಕಲಿತಿದ್ದಿ ಎಂಬುದು ಯಾವುದೆಲ್ಲಾ? ಎಂದು ಪ್ರಶ್ನಿಸಿದರು ಅದಕ್ಕೆ ಸ್ವಾಮಿ ರಾಮ ರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ.…
  continue reading
 
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story ಒಬ್ಬ ಪುಟ್ಟ ಹುಡುಗಿ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ನಂಬಿದ್ದಳು. ಹೀಗಿರುವಾಗ ಈ ಹುಡುಗಿ ಹಲವು ವಿಭಿನ್ನ ಪ್ರಾರ್ಥನೆಯನ್ನು ಮಾಡಿಕೊಂಡಳು ಅದೇನದು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyav…
  continue reading
 
S3 : EP -97:ಪರಶುರಾಮರ ಹುಟ್ಟಿನ ಹಿನ್ನೆಲೆ :The Story of Parshuram ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಭೀಷ್ಮ ರನ್ನು ಯುಧಿಷ್ಠಿರ ಪ್ರಶ್ನಿಸುತ್ತಾ... ಪರಶುರಾಮರು ಮತ್ತು ವಿಶ್ವಾಮಿತ್ರರ ಹುಟ್ಟಿನ ಹಿನ್ನೆಲೆಯನ್ನು ತಿಳಿಸುವಂತೆ ಕೇಳಿಕೊಂಡರು ಆಗ ಭೀಷ್ಮ ರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್…
  continue reading
 
S1EP- 507: ಅದೃಷ್ಟ ಒಲಿದು ಬರುವುದು ಯಾವಾಗ ?:A story of fate ಒಂದು ಊರಿನಲ್ಲಿ ಒಬ್ಬ ಇದ್ದ . ಸರಳ, ಸಜ್ಜನ, ಕಷ್ಟಪಟ್ಟು ದುಡಿಯುವವ... ಆದರೆ ಅವನಿಗೆ ಅದೃಷ್ಟ ಕೈ ಹಿಡಿಯುತ್ತಿರಲಿಲ್ಲ. ಹೀಗಿರುವ ಅಲ್ಲಿಗೊಬ್ಬರು ಸಂತರು ಬಂದರು. ಆಗ ವ್ಯಕ್ತಿ ಆ ಸಂತರಲ್ಲಿ ತನ್ನ ಕಷ್ಟ ಹೇಳಿಕೊಂಡ. ಅನುಗ್ರಹ ಬೇಡಿದ. ಆಗ ಸಂತ ಹೇಳಿದ ಪರಿಹಾರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯ…
  continue reading
 
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant ಒಂದಾನೊಂದು ಊರಿನಲ್ಲಿ ಹಲವಾರು ಮಂಗಗಳು ಇದ್ದವು. ಅವು ಊರಿನವರಿಗೆ ಬಹು ಕಾಟ ಕೊಡುತ್ತಿದ್ದವು . ಹೀಗಿರುವಾಗ ಆ ಊರಿಗೊಬ್ಬ ವ್ಯಪಾರಿ ಬಂದು ಒಂದು ಮಂಗಕ್ಕೆ ನೂರು ಊರು ಬೆಲೆ ನಿಗದಿ ಮಾಡಿದ. ಆ ಮೂಲಕ ಮಂಗಗಳನ್ನು ಕೊಂಡುಕೊಳ್ಳಲು ಹೊರಟನಂತೆ. ವ್ಯಾಪಾರಿ ಹೀಗೇಕೆ ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ …
  continue reading
 
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life ಒಂದಾನೊಂದು ಊರಿನಲ್ಲಿ ನೂರಾರು, ಸಾವಿರಾರು ಮುಳ್ಳುಹಂದಿಗಳು ಬಲು ಸಾಮರಸ್ಯದಿಂದ ಬದುಕುತ್ತಿದ್ದವಂತೆ.ಅವೆಲ್ಲವೂ ಉತ್ತಮ ಹೊಂದಾಣಿಕೆಯಿಂದ ಜೀವನ ಕಳೆಯುತ್ತಿದ್ದವು. ಆದರೆ ಅವುಗಳಿಗೆ ಒಂದು ಬಹುದೊಡ್ಡ ಸವಾಲು ಎದುರಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇ…
  continue reading
 
S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಯುದ್ಧದ ಬಳಿಕ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುತ್ತಿರುವ ಭೀಷ್ಮರು ಈ ಕಥೆಯಲ್ಲಿ ಯಾವ ಗೃಹಸ್ಥ ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದ ಎಂಬ ಕುರಿತಾದ ವಿಚಾರವನ್ನು ತಿಳಿಸುತ್ತಾರೆ ಯಾರದು? ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ…
  continue reading
 
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು .. ರೂಪ ಕುರೂಪ ಕಡುಕಪ್ಪು ಬಣ್ಣ.. ಜನರು ನನ್ನನ್ನು ಓಡಿಸುತ್ತಾರೆ. ಎಂದು ಸನ್ಯಾಸಿ ಹತ್ತಿರ ಹೋಗಿ ತನ್ನ ಸಮಸ್ಯೆಯ ಕುರಿತು ತಿಳಿಸಿತು .. ಆಗ ಸನ್ಯಾಸಿ ಹೇಳಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhya…
  continue reading
 
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea ಮಹರ್ಷಿ ನಾರದರಿಗೆ ತನಗಿಂತ ದೊಡ್ಡ ಭಕ್ತ ಯಾರು ಇಲ್ಲ ಎಂಬ ಅಹಂಕಾರ ಬಂದಿತ್ತು . ಇದನ್ನು ಸರಿಮಾಡಲು ಭಗವಾನ್ ಶ್ರೀ ಕೃಷ್ಣ ಒಂದು ಉಪಾಯ ಮಾಡಿದ ಆ ಮೂಲಕ ನಾರದರ ಅಹಂಕಾರ ಹೋಗಲಾಡಿಸಲು ಹೊರಟ. ಹಾಗಾದರೆ ಏನದು ಉಪಾಯ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿ…
  continue reading
 
S1EP- 502: ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man ಒಬ್ಬ ತುಂಬಾ ದೊಡ್ಡ ಶ್ರೀಮಂತ ಇದ್ದನಂತೆ. ಅವನು ತನ್ನ ಜೀವಮಾನ ಪೂರ್ತಿ ಅಪಾರ ಸಂಪತ್ತನ್ನು ಸಂಗ್ರಹಿಸಿ ಗುಡ್ಡೆ ಹಾಕಿದ್ದನಂತೆ.ಹೀಗಿರುವ ಆತನಿಗೆ ಸಾವು ಸಮೀಪಿಸಿತಂತೆ. ಆಗ ಹೇಗಾದರೂ ಮಾಡಿ ತನ್ನ ಸಂಪತ್ತನ್ನು ಪರಲೋಕಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲ…
  continue reading
 
S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಯುಧಿಷ್ಠಿರನಿಗೆ ಧರ್ಮದ ಉಪದೇಶ ಮಾಡುತ್ತಿರುವ ಭೀಷ್ಮರು ತಮ್ಮ ಮಾತು ಮುಂದುವರೆಸುತ್ತಾ, ಹಿಂದೆ ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು ಎಂಬುದನ್ನು ವಿವರಿಸಿದರು ಈ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ …
  continue reading
 
S1EP- 501:ಆಹಾರ ಹುಡುಕಿ ಸಮುದ್ರ ಸೇರಿದ ಹಕ್ಕಿ :A story of a bird ಕಾಳು, ಬೇಳೆ ಸಾಗಿಸುವ ಹಡಗೊಂಡು ದೂರ ಪ್ರಯಾಣಕ್ಕೆ ತಯಾರಾಗಿ ನಿಂತಿತ್ತು. ಅದನ್ನ ಕಂಡ ಹಕ್ಕಿಯೊಂದು ಆಹಾರಕ್ಕಾಗಿ ಹಡಗಿನ ಒಳಗೆ ಬಂದು ಅಲ್ಲಿದ್ದ ಆಹಾರ ತಿನ್ನಲು ಶುರುಮಾಡಿತು. ಆಗಲೇ ಹಡಗು ಹೊರಟು ಸಮದ್ರದಲ್ಲಿ ಸಾಗಿತ್ತು. ಆದರೆ ಹಕ್ಕಿಗೆ ಅದು ತಿಳಿಯಲಿಲ್ಲ! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹ…
  continue reading
 
S1EP- 500:ಭಿಕ್ಷುಕನ ಕಥೆ | The story of the beggar ಒಂದು ಊರಿನಲ್ಲಿ ಒಬ್ಬ ಭಿಕ್ಷುಕ ಇದ್ದ . ಆತ ಒಂದು ರೈಲು ನಿಲ್ದಾಣದಲ್ಲಿ ಶ್ರೀಮಂತನನ್ನು ಕಂಡ. ಆತನಲ್ಲಿಗೆ ಹೋಗಿ ತನಗೆ ಏನಾದ್ರು ಕೊಡುವಂತೆ ಕೇಳಿದ. ಆಗ ಅಲ್ಲಿ ನಡೆದಿದ್ದೇನು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
  continue reading
 
S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಭೀಷ್ಮರು ದುರ್ಯೋಧನನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ ... ಧರ್ಮ ಪರಿಪಾಲನೆಯ ಬಗ್ಗೆ ವಿವರಿಸುತ್ತಾರೆ. ಈಗ ಜಾಜಲಿ ಎಂಬ ಬಾಹ್ಮಣನ ಕುರಿತು ಹೇಳುತ್ತಾ ಉಪದೇಶ ಮಾಡುತ್ತಾರೆ .. ಹಾಗಾದ್ರೆ ಅವರು ಏನಂದ್ರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.co…
  continue reading
 
S1EP- 499:ಸುಖಿ ಜೀವನದ ತೊಂದರೆ The problem with a happy life ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ . ಆತನಿಗೆ ಎರಡು ಗಂಡುಮಕ್ಕಳು. ಬಾಲ್ಯದಿಂದ ಮಕ್ಕಳಿಗೆ ಆತ ಸುಖಿ ಜೀವನ ನೀಡಿದ್ದ . ಅದೇ ಅವನಿಗೆ ಮುಂದೆ ತೊಂದರೆಯಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
  continue reading
 
S3 : EP -93: ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಯಾವುದು? | Mahabharata Story in Kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಭೀಷ್ಮರು ಮುಂದುವರೆದು ಹೇಳುತ್ತಾರೆ ಯುಧಿಷ್ಠಿರ ... ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಒಂದಿದೆ ಎಂದು ಅದರ ಬಗ್ಗೆ ತಿಳಿಸುತ್ತಾರೆ . ಹಾಗಾದ್ರೆ ಅದು ಯಾವುದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್…
  continue reading
 
S1EP- 498 : ಮನುಷ್ಯ ತನ್ನ ಬದುಕಿಗೆ ಎಷ್ಟು ಹೊಂದಿಕೊಂಡಿರುತ್ತಾನೆ ?|How much is a person adapted to his life? ಮನುಷ್ಯನು ತನ್ನ ಬದುಕನ್ನು ಬಹಳಷ್ಟು ಪ್ರೀತಿಸುತ್ತಾನೆ . ಬದುಕಬೇಕೆಂದು ನಾನಾ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ ಒಟ್ಟಾರೆಯಾಗಿ ತನ್ನ ಬದುಕಿಗೆ ಅಂಟಿಕೊಂಡಿರುತ್ತಾನೆ . ಹೀಗೆ ಮನುಷ್ಯ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿರುತ್ತಾನೆ ಎಂಬುದನ್ನು ತಿಳಿಸುವ ಎರಡು ಕಥೆಗಳಿವೆ ಈ ಸುಂದರ ಕಥೆಗಳನ್ನು ಕೇಳಿ .... ಡಾ…
  continue reading
 
S1EP- 497 : ಬದುಕಿನ ಪಾಠ | Life lesson ಒಬ್ಬನಿಗೆ ಬದುಕು ಸಾಕಾಯಿತು. ಎಲ್ಲಿ ನೋಡಿದರೂ ಬದುಕಿನ ಇಲಿಗಳ ಓಟ. ಎಲ್ಲವನ್ನೂ ಬಿಟ್ಟು ಒಂದು ಕಡೆ ನೆಮ್ಮದಿಯಿಂದ ಇರಬೇಕೆಂಬ ಆಸೆ ಇದ್ದರೂ ಅದು ಸಾಧ್ಯವಾಗಲಿಲ್ಲ ..ಆಗ ಒಬ್ಬ ಮಹಾನ್ ಜ್ಞಾನಿ ಹತ್ತಿರ ಹೋದ ಆಗ ಅಲ್ಲೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipo…
  continue reading
 
S3 : EP -92:ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು|Mahabharata Story in Kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಯುಧಿಷ್ಠಿರ ಮತ್ತೆ ಭೀಷ್ಮರನ್ನು ಪ್ರಶ್ನಿಸಿದ. ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು ಎಂದ . ಆಗ ಭೀಷ್ಮರು ಹಿಂದೆ ನಡೆದ ಭಗವಾನ್ ಪರಶುರಾಮರು ಹೇಳಿದ ಕಥೆ ಮೂಲಕ ವಿವರಣೆ ನೀಡಿದರು. ಹಾಗಾದ್ರೆ ಹೇಗಿತ್ತು ವಿವರಣೆ ಎಂಬ ಸುಂದರ ಕಥೆ…
  continue reading
 
S1EP- 496 : ರೈತನ ಸಮಸ್ಯೆಗೆ ಬುದ್ಧ ಹೇಳಿದ ಪರಿಹಾರ |story of buddha ಬುದ್ಧ ದೇವನನ್ನು ಗುರು ಹಾಗೂ ಈತ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಲ್ಲವ ಎಂದು ನಂಬಿಕೆ ಹೊಂದಿದ್ದ ರೈತ ಒಬ್ಬ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆತನಿದ್ದಲ್ಲಿಗೆ ಹೋದ. ಹಾಗಂತ ರೈತನ ಸಮಸ್ಯೆ ತುಂಬಾ ದೊಡ್ಡದಾಗಿರಲಿಲ್ಲ .ಹಾಗಾದ್ರೆ ಏನದು ರೈತನ ಸಮಸ್ಯೆ ? ಈತನ ಸಮಸ್ಯೆಗೆ ಬುದ್ಧನ ಉತ್ತರ ಏನು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್…
  continue reading
 
S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peace ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ . ಅವನ ಪ್ರಜಾಪ್ರೇಮದ ಕಥೆ ಎಲ್ಲೆಡೆ ಹರಡಿತ್ತು .ಎಲ್ಲರಿಗೂ ಅಚ್ಚುಮೆಚ್ಚಿನ ರಾಜನಾಗಿದ್ದ. ಆದರೆ ಅವನಿಗೆ ಎಲ್ಲಾ ಇದ್ದರೂ ಇನ್ನೂ ಏನೋ ಬೇಕು ಎನ್ನುವ ಭಾವನೆ ಇತ್ತು .ಇದಕ್ಕೆ ಪರಿಹಾರ ಹುಡುಕಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭ…
  continue reading
 
S1EP- 494 : ಪ್ರಾಮಾಣಿಕ ಹುಡುಗನ ಕಥೆ | Story of a boy who is honest ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ …
  continue reading
 
S1EP - 493:ಗುರುವನ್ನೇ ಪರೀಕ್ಷಿಸ ಹೊರಟ ಶಿಷ್ಯ !|Moral Story ಶಿಷ್ಯನಿಗೆ ಒಂದು ಸಂದೇಹ ಬಂತು. ತನ್ನ ಗುರು ಮಹಾ ಜ್ಞಾನಿಗಳು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು ಎಂದು ಎಲ್ಲರೂ ಹೇಳುತ್ತಾರೆ. ಹಾಗಾದ್ರೆ ಅದು ನಿಜವೇ ಎಂದು ಪರೀಕ್ಷಿಸಲು ಗುರುಗಳಿದ್ದಲ್ಲಿಗೆ ಹೋದ .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ …
  continue reading
 
S3 : EP -91:ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ| Dharmopadesha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುವ ಕಥೆ . ಭೀಷ್ಮರು ಯುಧಿಷ್ಠಿರನನ್ನು ಉದ್ದೇಶಿಸಿ ಧರ್ಮದ ಕುರಿತಾಗಿ ಅತ್ಯಂತ ಉತ್ತಮ ರೀತಿಯ ಉಪದೇಶವನ್ನು ಮಾಡುತ್ತಾರೆ. ಹಾಗಾದ್ರೆ ಆ ಉಪದೇಶದಲ್ಲಿ ಏನೆಲ್ಲಾ ವಿಚಾರಗಳಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.…
  continue reading
 
Loading …
Copyright 2025 | Privacy Policy | Terms of Service | | Copyright
Listen to this show while you explore
Play