Search a title or topic

Over 20 million podcasts, powered by 

Player FM logo

ಸೆವೆಂತ್ ಡೇ ಅಡ್ವೆಂಟಿಸ್ಟ್ Podcasts

show episodes
 
Loading …
show series
 
ms@ ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ.ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು.By Adventist World Radio
  continue reading
 
ms@ ವೈರಿ ಗಳಾಗಿದ್ದ ನಾವು ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿದ್ದರೆಸಮಾಧಾನವಾದ ನಮಗೆ ಆತನ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.By Adventist World Radio
  continue reading
 
ms@ ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ.By Adventist World Radio
  continue reading
 
ms@ ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ;ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.By Adventist World Radio
  continue reading
 
ms@ ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು.By Adventist World Radio
  continue reading
 
ms@ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.By Adventist World Radio
  continue reading
 
ms@ ಸೈತಾನ, ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ,ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ.By Adventist World Radio
  continue reading
 
ms@ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.By Adventist World Radio
  continue reading
 
ms@ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.By Adventist World Radio
  continue reading
 
ms@ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.By Adventist World Radio
  continue reading
 
ms@ ಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕುBy Adventist World Radio
  continue reading
 
ms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನುಹೊಂದಿರುತ್ತಾರೆ.By Adventist World Radio
  continue reading
 
ms@ ಭೂಮಿಯಿಂದ ಏರಿ ಬರುವ ಮೃಗ ಅದು ಅಮೆರಿಕ ಸಂಸ್ಥಾನವನ್ನುಸೂಚಿಸುತ್ತದೆ, ಅದು ಮೊದಲ ಮೃಗದ ಜೊತೆ ಸೇರಿ ದೇವರ ಆಜ್ಞೆಗಳಿಗೆ ವಿರುದ್ಧವಾಗಿ ಮಾತನಾಡುತ್ತದೆ.By Adventist World Radio
  continue reading
 
ms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.By Adventist World Radio
  continue reading
 
ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.By Adventist World Radio
  continue reading
 
ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.By Adventist World Radio
  continue reading
 
ms@ ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.By Adventist World Radio
  continue reading
 
Loading …
Copyright 2025 | Privacy Policy | Terms of Service | | Copyright
Listen to this show while you explore
Play